Friday, November 7, 2008

ನಾ ಕಂಡ ಸಹನಮೂರ್ತಿ.....!

ಪದಗಳಲ್ಲಿ ಬಂಧಿಸಲಾಗದು ನಾ ಕಂಡ ಸಹನಮೂರ್ತಿಯ....
ನಯನಗಳಲ್ಲಿ ಸೆರೆಹಿದಿಯಲಾಗದು ಆ ಕರುಣಾಮಯಿಯ...
ಮಗುವಿನ ಮುಗ್ಧತೆ,ನಿಷ್ಕಳಂಕ ಪ್ರೇಮಕ್ಕೆ ಹೋಲಿಸಲಾಗದು,ಜಾನ್ಮೆಯ ಶಿರೋಮಣಿ ಆ ಸುಜ್ಞಾನಿ..
ಕೋಮಲತೆಯ ಹೂವಿನ ಸೌಂದರ್ಯಾಡೊಡನೆ ಬಣ್ಣಿಸಲಾಗದು, ಬಾಡಲರದ ಸಂಜೀವಿನಿ ಆ ಹಸನ್ಮುಖಿ..
ನಿಸರ್ಗಕ್ಕೆ ಹೋಲಿಸಲಾಗದು,ಎರಡು ಪಟ್ಟು ತಾಳ್ಮೆಯ ಭಾರಾಡೊಡಲು ಆ ತ್ಯಾಗಮಾಯಿ...
ಜಗಜ್ಯೋತಿಗೆ ಹೋಲಿಸಲಾಗದು, ದೀರ್ಘಯುಶ್ಯಮಯಿ ಆ ಸುಗುಣಮಯಿ...
ಕೊನೆಗೆ, ಜಮದಗ್ನಿಯ ಕವಿತೆಯ ರತ್ನಾದಾಕ್ಷರಗಳಲ್ಲಿ ಬಂಧೀಸಲ್ಪಟ್ಟರು ನಾ ಕಂಡ ಸಹಾನಮೂರ್ತಿಯು..

- ನರಸಿಂಹ ಮೂರ್ತಿ ಬಿ.ಆರ್.

"ಲೋಕದೊಳ ಈ ಸಹಾನಮೂರ್ತಿಯಂ ಕಂಡು ಜಮದಗ್ನಿಯಾಗುವುವರುಂಟೆ? "

Monday, September 1, 2008